Lok Sabha Election 2019:ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಬಳಿ ಇರುವ ಒಟ್ಟು ಆಸ್ತಿ ಮೌಲ್ಯವೆಷ್ಟು

Oneindia Kannada 2019-03-26

Views 1

Lok Sabha Election 2019 : ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರತಾಪ್ ಸಿಂಹ ಅವರು ಆಸ್ತಿ ವಿವರಗಳನ್ನು ಘೋಷಿಸಿದ್ದು, ಕಾರು, ಚಿನ್ನಾಭರಣ ಸೇರಿ ಒಟ್ಟು ಚರಾಸ್ತಿ ಮೌಲ್ಯ 11,09,697 ಲಕ್ಷ ರೂ. ಹಾಗೂ ಅವರ ಪತ್ನಿ ಅರ್ಪಿತಾ ಹೆಸರಿನಲ್ಲಿ 40,32,435 ಲಕ್ಷ ರೂ.ಘೋಷಿಸಿದ್ದಾರೆ.

ಲೋಕಸಭೆ ಚುನಾವಣೆ 2019 :BJP candidate Pratap Simha contesting from Mysuru Lok Sabha constituency. He declared his Asset and liability details. Here's a detailed report about this.

Share This Video


Download

  
Report form
RELATED VIDEOS