ಮಾಜಿ ಸಚಿವ ದಿವಂಗತ ಎಂ.ಎಚ್ ಅಂಬರೀಷ್ ಅವರ ಪತ್ನಿ ನಟಿ ಸುಮಲತಾ ಅಮರನಾಥ್ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸುಮಲತಾ ಅವರು ಸಲ್ಲಿಸಿದ ಅಫಿಡವಿಟ್ ನಂತೆ ಒಟ್ಟು 23 ಕೋಟಿ ರು ಗೂ ಅಧಿಕ ಆಸ್ತಿ ಹೊಂದಿದ್ದಾರೆ.
Sumalatha Ambareesh, widow of former minister M.H. Ambareesh today filed nomination for Mandya Lok Sabha constituency as an independent candidate. Here are details of her assets and liabilities