lok sabha elections 2019: ಸಿದ್ದರಾಮಯ್ಯ ಬಂದ ಮೇಲೆ ಹೆಂಗಿದ್ದ ಪರಮೇಶ್ವರ್ ಹೇಗಾಗಿ ಹೋದ್ರು! | Oneindia Kannada

Oneindia Kannada 2019-03-25

Views 46

lok sabha elections 2019: ಜುಲೈ 2006ರಲ್ಲಿ ಅಂದರೆ, ಇಂದಿಗೆ ಹನ್ನೆರಡು ವರ್ಷಗಳ ಹಿಂದೆ, ಜನತಾ ಪರಿವಾರದಲ್ಲಿದ್ದ ದೇವೇಗೌಡರ ಗರಡಿಯ ಸಿದ್ದರಾಮಯ್ಯ, ಕಾಂಗ್ರೆಸ್ಸಿಗೆ ಸೇರಿದಾಗ, ದೆಹಲಿಯಲ್ಲಿ ಅವರಿಗೆ ರತ್ನಗಂಬಳಿಯ ಸ್ವಾಗತವನ್ನು ನೀಡಲಾಗಿತ್ತು. ಒಲ್ಲದ ಮನಸ್ಸಿನಿಂದಲೇ ಇಲ್ಲಿನ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯಗೆ ಸ್ವಾಗತವನ್ನೂ ಕೋರಿದ್ದರು.

Downfall of Deputy Chief Minsiter of Karnataka Dr Parameshwar continues against former CM Siddaramaiah. Parameshwar failed to retain Tumakuru loksabha constituency wherein Siddaramaiah succeeded to get Mysuru LS seat.

Share This Video


Download

  
Report form
RELATED VIDEOS