lok sabha election 2019: ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು?. ಅಭ್ಯರ್ಥಿಯನ್ನು ಅಂತಿಮಗೊಳಿಸಲು ಬಿಜೆಪಿ ಎದುರಾಳಿ ಯಾರು? ಎನ್ನುವುದನ್ನು ಕಾದು ನೋಡುತ್ತಿದೆ. ಏಪ್ರಿಲ್ 18ರಂದು ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
lok sabha election 2019: 3 leaders name in the race for Tumakuru BJP ticket for Lok sabha elections 2019. BJP will final name after Congress and JD(S) announced the candidate.