KGF Movie: ಕೆಜಿಎಫ್ ಚಾಪ್ಟರ್ 1' ಗೆಲುವಿನ ಬಳಿಕ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಲಾಂಚ್ ಆಗಿದೆ. ಸಿನಿಮಾದ ಮುಹೂರ್ತ ಕಾರ್ಯಕ್ರಮ ಸರಳವಾಗಿ ಇಂದು ನೆರವೇರಿದೆ.
KGF Movie: Rocking Star Yash and Srinidhi Shetty's most expected 'KGF chapter 2' kannada movie muhurtha held today in kodandarama temple vijayanagar Bengaluru. 'KGF chapter 2' is directed by Prashanth neel and producing by Hombale films.