ಜೆಡಿಎಸ್-ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದೆಯಾದರೂ ಕ್ಷೇತ್ರ ವಿಂಗಡನೆ ಅಂತಿಮವಾಗುತ್ತಿಲ್ಲ. ಎರಡೂ ಪಕ್ಷಗಳು ಕೆಲವು ಕ್ಷೇತ್ರಗಳಿಗಾಗಿ ಪಟ್ಟು ಹಿಡಿದಿದ್ದು, ಅಂತಿಮ ಪಟ್ಟಿ ಘೋಷಿಸಲು ತಡವಾಗುತ್ತಿದೆ.
JDS-Congress seat sharing for lok sabha elections 2019 is not yet over. Both leaders fighting over constituencies. JDS demanding Mysuru or Tumakur but congress not ready to give it.