ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನೇಹಾ ಪಾಟೀಲ್

Filmibeat Kannada 2019-02-22

Views 1

ಕನ್ನಡ ಚಿತ್ರರಂಗದಲ್ಲಿ ತಮ್ಮ ಗಮನಾರ್ಹ ನಟನೆಯಿಂದ ಗುರುತಿಸಿಕೊಂಡ ನಟಿ ನೇಹಾ ಪಾಟೀಲ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮನೆಮಂದಿ ನೋಡಿ ನಿಶ್ಚಯಿಸಿದ ಹುಡುಗ ಪ್ರಣಾವ್ ಜೊತೆ ದಾಂಪತ್ಯದ ಪಥದತ್ತ ಚಲಿಸಲು ತೀರ್ಮಾನಿಸಿದ ಈ ಚೆಲುವೆಯ ಆರತಕ್ಷತೆ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿತು.

Kannada actress Neha Patil got engaged married today with Pranav, who is currently working as an engineer in Bengaluru.

Share This Video


Download

  
Report form
RELATED VIDEOS