Former PM HD Deve Gowda revealed that He had offered his resignation for his MP post in 2014. Because he said in 2014 that, would quit if PM Modi gets more than 276 seats in the elections.
"2014 ರ ಲೋಕಸಭಾ ಚುನಾವಣೆಯ ನಂತರ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಬುಧವಾರ ಸಂಸತ್ತಿನಲ್ಲಿ ಹೇಳಿದರು.