ಸಿ.ಡಿ. ಮಾಡಿದ್ದು ಕಾಂಗ್ರೆಸ್ನವರೇ. ನಾನೂ ಕಾಂಗ್ರೆಸ್ನಲ್ಲಿದ್ದವನೇ. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದಿರುವ ಸಚಿವ ಎಸ್.ಟಿ. ಸೋಮಶೇಖರ್ ಅವರೇ, ಕಾಂಗ್ರೆಸ್ನಲ್ಲಿದ್ದಾಗ ನೀವೆಷ್ಟು ಸಿ.ಡಿ. ಮಾಡಿದ್ದೀರಿ? ನಿಮ್ಮದೆಷ್ಟು ಸಿ.ಡಿಗಳಿವೆ? ಅದಕ್ಕೆಷ್ಟು ಹಣ ಖರ್ಚು ಮಾಡಿದ್ದೀರಿ? ಬಾಂಬೆಯ ಹೋಟೆಲ್ನಲ್ಲಿ ಕ್ವಾರಂಟೈನ್ ಆಗಿದ್ದಿರಲ್ಲ ಆಗ ನಿಮ್ಮ ಸಿ.ಡಿ. ಯಾರು ಮಾಡಿದ್ದು? ಈಗ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇಕೆ? ಎಂದು ಕಾಂಗ್ರೆಸ್ ಟ್ವಿಟ್ಟರ್ನಲ್ಲಿ ಪ್ರಶ್ನೆ ಮಾಡಿದೆ
#Somashekhar #RameshJarkiholi
The Congress did. I was in Congress. I know them very well. Somashekhar, when you are in Congress Have done How many CDs do you have? How much money have you spent on it? Not a Quarantine at a Bombay Hotel. Who did it? Now why apply to the Court? Congress posed the question on Twitter