ನಟಸಾರ್ವಭೌಮ ರಾಜ್ಯದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ, ಈ ಖುಷಿಯನ್ನು ಹಂಚಿಕೊಳ್ಳಲು ಫೇಸ್ ಬುಕ್ ನಲ್ಲಿ ಲೈವ್ ಬಂದ ಪುನೀತ್ ಗೆ ದರ್ಶನ್ ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದು ಅದಕ್ಕೆ ಪುನೀತ್ ಉತ್ತರಿಸಿದ್ದಾರೆ.
Puneeth Rajkumar replied to Darshan fan, when he come to live in Facebook to share Natasarvabhouma movie experience