Bigg Boss Kannada Season 6: ಬಿಗ್ ಬಾಸ್' ಶಶಿ ಕುಮಾರ್ 'ಫೇಕ್' ರೈತ ಅಲ್ಲ.. ಸಾಕ್ಷಿ ಬೇಕಾ.? |Oneindia Kannada

Filmibeat Kannada 2019-01-26

Views 2.1K

ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದಲ್ಲಿ ರೈತರಿಗೊಂದು ಅವಕಾಶ ಕೊಡಿ ಎಂಬ ಬೇಡಿಕೆ ಆಗಾಗ ಕೇಳಿಬರುತ್ತಲೇ ಇತ್ತು. ವೀಕ್ಷಕರ ಈ ಬೇಡಿಕೆಗೆ 'ಬಿಗ್ ಬಾಸ್' ಅಸ್ತು ಎಂದಿದ್ದು 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ.! ಅದು ಆಧುನಿಕ ರೈತ ಶಶಿ ಕುಮಾರ್ ಮೂಲಕ.

Share This Video


Download

  
Report form
RELATED VIDEOS