Don't go to back foot, hit sixer : Tips to farmers by Rahul Gandhi. He was addressing farmers for the first time on Wednesday in Jaipur, after victory in assembly elections. He also said, Congress will waive loans across India if they come to power.
"ಈ ದೇಶದ ರೈತರು ಬ್ಯಾಕ್ ಫುಟ್ ನಲ್ಲಿದ್ದಾರೆ. ಅವರು ಹಿಂದೇಟು ಹಾಕಬಾರದು, ಮುನ್ನುಗ್ಗಿ ಸಿಕ್ಸರ್ ಬಾರಿಸಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೈಪುರದಲ್ಲಿ ರೈತರಿಗೆ ಟಿಪ್ಸ್ ನೀಡಿದ್ದಾರೆ.