2 women enter Sabarimala Ayyappa temple in Kerala on Wednesday. Bindu and Kanakdurga, 2 women entered Sabarimala Ayyappa temple in Kerala. Now Pinarayi Vijayan, Kerala CM clarifies about Women entry to the temple
ಎಂಟುನೂರು ವರ್ಷಗಳ ಇತಿಹಾಸವನ್ನು ಬದಲಿಸುವ ಘಟನೆ ಶಬರಿಮಲೆಯಲ್ಲಿ ನಡೆದಿದೆ. ಬಹುಕಾಲದ ವಿವಾದ ನಂತರ ಇಂದು ಬೆಳಿಗ್ಗೆ ಸುಮಾರು 3 :45ರ ಸಮಯಕ್ಕೆ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದಾರೆ. ಇದೀಗ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡಿದ ಬಗ್ಗೆ ಕೇರಳ ಸಿ ಎಂ ಪಿಣರಾಯಿ ವಿಜಯನ್ ಸ್ಪಷ್ಟನೆ ನೀಡಿದ್ದಾರೆ