Sabarimala Verdict : ಇಬ್ಬರು ಮಹಿಳೆಯರು ಶಬರಿಮಲೈ ಅಯ್ಯಪ್ಪ ದೇಗುಲ ಪ್ರವೇಶ | ಟ್ವಿಟ್ಟರ್ ಪ್ರತಿಕ್ರಿಯೆ

Oneindia Kannada 2019-01-02

Views 1.1K

Twitter reactions on 2 women enter Sabarimala temple today. Temple shuts for purification rituals. Two women devotees in their 40's had entered the temple in the early morning hours today.

ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರಲ್ಲಿದ್ದಿದ್ದು, ಅಯ್ಯಪ್ಪ ಸ್ವಾಮಿಯ ಮೇಲಿನ ಶುದ್ಧ ಭಕ್ತಿಯೋ, ಪ್ರಚಾರದ ಆಸೆಯೋ, ಅಥವಾ ಕ್ರಾಂತಿ ಎಬ್ಬಿಸುವ ಹುಚ್ಚೋ? ಹಿಂದಿನ ಬಾಗಿಲಿನಿಂದ ಹೋಗಿ ದೇವರ ದರ್ಶನ ಪಡೆಯೋದು ಎಂಥ ಕೀಳುಮಟ್ಟದ ತಂತ್ರ..!' ಇಬ್ಬರು ಮಹಿಳೆಯರು ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಘಟನೆಗೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಪ್ರತಿಕ್ರಿಯೆ ಹೊರಬಂದಿದೆ.

Share This Video


Download

  
Report form
RELATED VIDEOS