ಲೋಕಸಭೆ ಚುನಾವಣೆ 2019ಗಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತೊಮ್ಮೆ ತನ್ನ ಮಿಷನ್ 123 ಯೋಜನೆಯನ್ನು ಬದಲಾಯಿಸಿಕೊಂಡಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿನ ಚುನಾವಣೆಯಲ್ಲಿನ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಹೈಕಮಾಂಡ್, ತನ್ನ ರಣತಂತ್ರದಲ್ಲಿ ಭಾರಿ ಬದಲಾವಣೆಯೊಂದಿಗೆ ಕಣಕ್ಕಿಳೀಯಲು ಯೋಜಿಸಿದೆ.
Lok Sabha elections 2019: Stung by the electoral defeats in the Hindi heartland, the BJP is gearing up to face the 2019 Lok Sabha elections. The campaign would be led by Prime Minister Narendra Modi, who will tour at least 20 states. The prime focus would be the BJP's Mission 123.