Bigg Boss Kannada 6: ಅಕ್ಷತಾಗೆ ವೋಟ್ ಹಾಕಿದ ಪುಣ್ಯಾತ್ಮರು ಯಾರು ಅಂತ ಹೇಳಿ ಬಿಗ್ ಬಾಸ್..?

Filmibeat Kannada 2018-12-11

Views 1

ಅಕ್ಷತಾಗೆ ವೋಟ್ ಹಾಕಿದ ಪುಣ್ಯಾತ್ಮರು ಯಾರು ಅಂತ ಹೇಳಿ ಬಿಗ್ ಬಾಸ್.?'' - ಹೀಗಂತ ಕೇಳುತ್ತಿರುವವರು ನಾವಲ್ಲ.. ಬದಲಾಗಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮವನ್ನು ಪ್ರತಿದಿನ ವೀಕ್ಷಿಸುತ್ತಿರುವ ವೀಕ್ಷಕರು.! ''ಅಕ್ಷತಾ-ರಾಕೇಶ್ ನ ಹೊರಗೆ ಹಾಕಿ'' ಅಂತ ಕಳೆದ ಮೂರ್ನಾಲ್ಕು ವಾರಗಳಿಂದಲೂ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ಅಚ್ಚರಿ ಅಂದ್ರೆ, ರಾಕೇಶ್ ಮತ್ತು ಅಕ್ಷತಾ ಸೇಫ್ ಆಗುತ್ತಲೇ ಬರುತ್ತಿದ್ದಾರೆ.

Viewers have taken Colors Super official Facebook page to express their anger for eliminating Sonu Patil.

Share This Video


Download

  
Report form
RELATED VIDEOS