Bigg Boss Kannada Season 6:ರಾಕೇಶ್ ಬಗ್ಗೆ ಅಕ್ಷತಾ ಪಾಂಡವಪುರ ತಾಯಿಗೆ ಕೆಂಡದಷ್ಟು ಕೋಪ.? | FILMIBEAT KANNADA

Filmibeat Kannada 2019-01-09

Views 1.7K

Bigg Boss Kannada Season 6: ರಾಕೇಶ್ ರಿಂದ ದೂರ ಇರು'' - ಈ ಒಂದು ಸಂದೇಶ 'ಬಿಗ್ ಬಾಸ್' ಸ್ಪರ್ಧಿ ಅಕ್ಷತಾ ಪಾಂಡವಪುರಗೆ ಸಿಕ್ಕಿದ್ದು ಆಕೆಯ ತಾಯಿಯಿಂದಲೇ.! ಅಮ್ಮನಿಂದ ಈ ಕಟ್ಟುನಿಟ್ಟಿನ ಆದೇಶ ಬಂದ್ಮೇಲೆ, ಅಕ್ಷತಾ ಮತ್ತು ರಾಕೇಶ್ ನಡುವೆ ಕಂದಕ ಸೃಷ್ಟಿಯಾಯ್ತು. ಆಮೇಲೆ ಮೆಗಾ ಸೀರಿಯಲ್ ತರಹ ದಿನಕ್ಕೊಂದು ಜಗಳ ನಡೆಯುತ್ತಿತ್ತು.

Share This Video


Download

  
Report form
RELATED VIDEOS