Actor Ambareesh and Sumalatha's Wedding Anniversary. Sumalatha's emotional words about her Wedding Anniversary.
ನಟ ಅಂಬರೀಶ್ ಅಗಲಿ 14 ದಿನ ಕಳೆದಿದೆ. ಆದರೆ, ಈ ದಿನ ಅಂಬರೀಶ್ ಇದ್ದಿದ್ದರೆ ಅದೆಷ್ಟೂ ಖುಷಿ ಪಡುತ್ತಿದ್ದರೋ. ಅಂಬಿ ಮಾತ್ರವಲ್ಲ ಇಡೀ ಕುಟುಂಬ ಈ ದಿನ ಸಂತೋಷದಲ್ಲಿ ಇರುತ್ತಿತ್ತು. ಡಿಸೆಂಬರ್ 8, ಅಂಬರೀಶ್ ಮತ್ತು ಸುಮಲತಾ ದಂಪತಿ ಮದುವೆಯಾದ ದಿನ. ಈ ದಿನವನ್ನು ಕಳೆದ 28 ವರ್ಷಗಳಿಂದ ಅಂಬರೀಶ್ ಆಚರಿಸಿಕೊಂಡು ಬರುತ್ತಿದ್ದರು. ಅದೇನೇ ಕೆಲಸ ಇದ್ದರೂ, ರಜಾ ಹಾಕಿ ಸುಮಲತಾ ಹಾಗೂ ಮಗ ಅಭಿಷೇಕ್ ಜೊತೆಗೆ ಇರುತ್ತಿದ್ದರು.