KGF Kannada Movie : ಎಸ್ ಎಸ್ ರಾಜಮೌಳಿ ಜೊತೆ ಯಶ್ | ಈ ಸುದ್ದಿ ನಿಜಾನಾ?

Filmibeat Kannada 2018-12-06

Views 826

'ಕೆಜಿಎಫ್' ಸಿನಿಮಾದ ಎರಡನೇ ಟ್ರೈಲರ್ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಈ ಮಧ್ಯೆ ತೆಲುಗಿನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 9 ರಂದು ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ 'ಬಾಹುಬಲಿ' ಖ್ಯಾತಿಯ ರಾಜಮೌಳಿ ಮುಖ್ಯ ಅತಿಥಿಯಾಗಿ ಬರಲಿದ್ದಾರೆ, ಇದನ್ನ ಸ್ವತಃ ನಿರ್ಮಾಪಕರೇ ಖಚಿತಪಡಿಸಿದ್ದಾರೆ.

Share This Video


Download

  
Report form
RELATED VIDEOS