ಕ್ಯಾನ್ಸರ್ ಚಿಕಿತ್ಸೆ ನಂತರ ನ್ಯೂಯಾರ್ಕ್ ನಿಂದ ಮುಂಬೈಗೆ ವಾಪಸಾದ ಸೋನಾಲಿ ಬೇಂದ್ರೆ | FILMIBEAT KANNADA

Filmibeat Kannada 2018-12-03

Views 407

Mumbai Bollywood actress Sonali Bendre returns from New York where she was undergoing treatment for cancer;husband Goldie Behl says,"Sonali is doing good. She is back for good. She is recovering very well.For now,treatment has ended. But the disease can come back so regular checkups will be done"

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರು ಇದೀಗ ಮುಂಬೈಗೆ ವಾಪಸ್ಸಾಗಿದ್ದಾರೆ. ಅಮೆರಿಕದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆಪಡೆಯುತ್ತಿದ್ದ ಅವರು, ಇದೀಗ ಚಿಕಿತ್ಸೆ ಮುಗಿಸಿ ವಾಪಸ್ಸಾಗಿದ್ದು, ಅವರ ಆರೋಗ್ಯ ಸುಧಾರಿಸಿದೆ.

Share This Video


Download

  
Report form
RELATED VIDEOS