Sonali bendre who is fighting against cancer have lost her hair completely. Priyanka Chopra has advised her to wear a wig and she has thanked Priyanka for the suggestion.
ಸೋನಾಲಿ ಬೇಂದ್ರೆ ಕ್ಯಾನ್ಸರ್ ಖಾಯಿಲೆ ವಿರುದ್ದ ಹೋರಾಡುತ್ತಿದ್ದು ತಲೆಯಲ್ಲಿನ ಕೂದಲು ಎಲ್ಲಾ ಹೋಗಿದೆ. ನಟಿ ಪ್ರಿಯಾಂಕ ಛೋಪ್ರ ಸೋನಾಲಿಗೆ ವಿಗ್ ಧರಿಸುವಂತೆ ಹೇಳಿದ್ದು ಅದಕ್ಕೆ ಸೊನಾಲಿ ಧನ್ಯವಾದ ಹೇಳಿದ್ದಾರೆ.