ರಾಕಿಂಗ್ ಸ್ಟಾರ್ ಯಶ್ ಇದೀಗ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಅದ್ಯಾವಾಗ 'ಕೆ.ಜಿ.ಎಫ್' ಟ್ರೈಲರ್ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡಿತೋ, ಯಶ್ ಬಗ್ಗೆ ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿಯೂ ಡಿಮ್ಯಾಂಡ್ ಕ್ರಿಯೇಟ್ ಆಯ್ತು. ಯಶ್ ಬಗ್ಗೆ ನಿನ್ನೆಯಿಂದ ಒಂದು ಗುಸುಗುಸು ಕೇಳಿಬರುತ್ತಿದೆ. ಇದೇ ವಿಚಾರದ ಕುರಿತು ರಾಕಿಂಗ್ ಸ್ಟಾರ್ ಯಶ್ ಕ್ಲಾರಿಟಿ ಕೊಟ್ಟಿದ್ದಾರೆ
Yash clarifies that he has not got film offer from Tollywood Director SS Rajamouli.