Kannada actor Ajay Rao starrer Thayige Thakka Maga movie has released. The movie gets good response from audience. Ambareesh also feels happy after watching the movie
ಒಳ್ಳೆ ಸಮಾಜ ಬೇಕು ಅಂದ್ರೆ ಯಾರಾದ್ರೂ ಕೋಪ ಮಾಡ್ಕೊಳ್ಳೇ ಬೇಕು'......ಇದೇ 'ತಾಯಿಗೆ ತಕ್ಕ ಮಗ' ಚಿತ್ರದ ಇಡೀ ಕಥೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಆಕ್ಷನ್ ಪ್ಯಾಕೇಜ್ ಮೂಲಕ ಪ್ರೇಕ್ಷರನ್ನ ರಂಜಿಸುವ ಆಕ್ಷನ್ ಸಿನಿಮಾ 'ತಾಯಿಗೆ ತಕ್ಕ ಮಗ'. ಇನ್ನು ತಾಯಿಗೆ ತಕ್ಕ ಮಗ ಸಿನಿಮಾ ನೋಡಿ ಅಂಬಿ ಫುಲ್ ಖುಷ್