ಚೆನ್ನೈಗಿಂತ ಬೆಂಗಳೂರಿನಲ್ಲೇ ತಮಿಳು ಸಿನಿಮಾ ಸರ್ಕಾರ್ ಗೆ ಹೆಚ್ಚು ಶೋಗಳು | Filmibeat Kannada

Filmibeat Kannada 2018-11-07

Views 148

Tamil actor Vijay's 'Sarkar' movie got 600+ shows in first day at Bengaluru. Sarkar, Tamil movie becomes popular in Bengaluru Theaters

ಹಬ್ಬದ ದಿನ ಸಾಮಾನ್ಯವಾಗಿ ಹೊಸ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಕಾಲಿಡುತ್ತವೆ. ಅದೇ ರೀತಿ ಇಂದು ತಮಿಳಿನ ಬಹುನಿರೀಕ್ಷಿತ ಸಿನಿಮಾ 'ಸರ್ಕಾರ್' ಅದ್ಧೂರಿಯಾಗಿ ಬಿಡುಗಡೆಯಾಗಿದೆ.ಪರಭಾಷಾ ಸಿನಿಮಾಗಳಿಗೆ ಬೆಂಗಳೂರು ತವರು ಮನೆ ಇದ್ದ ಹಾಗೆ. ತಮಿಳು ತೆಲುಗು, ಹಿಂದಿಯ ದೊಡ್ಡ ಸಿನಿಮಾಗಳು ಬಂದರೆ, ಅವು ಕನ್ನಡ ಚಿತ್ರಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ರಿಲೀಸ್ ಆಗುತ್ತದೆ.

Share This Video


Download

  
Report form
RELATED VIDEOS