ಈ ಗೇಮ್ ಶೋ ನಲ್ಲಿ ಕಿರಿಕ್ ಕೀರ್ತಿ ಕುಟುಂಬ ಭಾಗಿ |FILMIBEAT KANNADA

Filmibeat Kannada 2018-11-02

Views 732

Kirik Keerthi and family have taken part in Tutta Mutta Game Show.

ಉದಯ ಟಿವಿಯಲ್ಲಿ ಹೊಸ ಕಾರ್ಯಕ್ರಮ 'ತುತ್ತಾ ಮುತ್ತಾ' ಆರಂಭವಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ನಿರಂಜನ್ ದೇಶಪಾಂಡೆ ನಿರೂಪಕನಾಗಿ ಕಾಣಿಸಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಮನರಂಜನೆಯೇ ಮೂಲ ಮಂತ್ರ. 'ತುತ್ತಾ ಮುತ್ತಾ' ಈ ವಾರದ ರಾಜ್ಯೋತ್ಸವ ವಿಶೇಷ ಸಂಚಿಕೆಯಲ್ಲಿ 'ಕಿರಿಕ್' ಕೀರ್ತಿ ಫ್ಯಾಮಿಲಿ ಭಾಗವಹಿಸಿದ್ದಾರೆ.

Share This Video


Download

  
Report form
RELATED VIDEOS