ಬಿಬಿಕೆ ಸೀಸನ್ 5 ಪೇರೆಂಟ್ಸ್ ಟೀಚರ್ ಮೀಟಿಂಗ್ ನಲ್ಲಿ ಕಿರಿಕ್ ಕೀರ್ತಿ ಅನುಪಮಾ ತಾಯಿ ವಾಗ್ಯುದ್ಧ |Filmibeat Kannada

Filmibeat Kannada 2017-11-28

Views 1

Bigg Boss Kannada 5: Week 7: This Bigg Boss had given task by name Bigg Boss Boarding School where contestants will be students & last season 4 contestants Kirik Keerthi, Shalini, Sheetal Shetty & Niranjan Deshpande enters Big House as Teachers. After this, Parents Teacher meeting was arranged in the presence of Sudeep. In this meeting, argument happens between Anupama Gowda's mom & Kirik Keerthi.

ಸುದೀಪ್ ಎದುರಿಗೆ ಅನುಪಮಾ ತಾಯಿ-ಕಿರಿಕ್ ಕೀರ್ತಿ ವಾಗ್ಯುದ್ಧ! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಳೆದ ವಾರ 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಸ್ಪರ್ಧಿಗಳೆಲ್ಲ ಮಕ್ಕಳಾಗಿದ್ದರೆ, ಕಳೆದ ಸೀಸನ್ ನ ನಾಲ್ವರು ಸ್ಪರ್ಧಿಗಳು (ಶಾಲಿನಿ, ಕಿರಿಕ್ ಕೀರ್ತಿ, ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ) ಶಿಕ್ಷಕರಾಗಿ ಪಾಠ ಹೇಳಿಕೊಟ್ಟಿದ್ದರು. ಜೊತೆಗೆ 'ಬಿಗ್ ಬಾಸ್' ಮನೆಯಲ್ಲಿ ಒಂದು ಹಗಲು-ರಾತ್ರಿ ಕಳೆದರು. ಲಕ್ಷುರಿ ಬಜೆಟ್ ಟಾಸ್ಕ್ ಸಮಾಪ್ತಿ ಆದ ಮೇಲೆ, 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ 'ಪೇರೆಂಟ್-ಟೀಚರ್ ಮೀಟಿಂಗ್' ನಡೆಯಿತು. 'ಪೇರೆಂಟ್-ಟೀಚರ್ ಮೀಟಿಂಗ್'ನಲ್ಲಿ ಕಿರಿಕ್ ಕೀರ್ತಿ, ಶಾಲಿನಿ, ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ ಹಾಗೂ ಸ್ಪರ್ಧಿಗಳ ಮನೆಯವರು ಭಾಗವಹಿಸಿದರು. ಇದೇ ವೇಳೆ ಕಿರಿಕ್ ಕೀರ್ತಿ ಹಾಗೂ ಅನುಪಮಾ ಗೌಡ ಅವರ ತಾಯಿ ನಡುವೆ ವಾಗ್ಯುದ್ಧ ನಡೆಯಿತು.

Share This Video


Download

  
Report form
RELATED VIDEOS