After BJP spokesperson Sambit Patra's remark on Congress president Rahul Gandhi's Gotra, Congress reacts and tells that, Rahul's Gotra is Bharatiya!
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರ 'ಗೋತ್ರ' ಯಾವುದು ಎಂಬ ಬಗ್ಗೆ ಬಿಜೆಪ ಪ್ರಶ್ನೆ ಎತ್ತಿತ್ತು. ಆ ಕುರಿತು ಇದೀಗ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಅವರ ಗೋತ್ರ ಯಾವುದು ಎಂಬುದನ್ನು ಬಯಲುಮಾಡಿದೆ!