ದುನಿಯಾ ವಿಜಯ್ ಮೊದಲನೇ ಪತ್ನಿ ನಾಗರತ್ನ 3 ದಿನಗಳಿಂದ ನಾಪತ್ತೆ | FILMIBEAT KANNADA

Filmibeat Kannada 2018-10-30

Views 1

Assault case: Police continues to search Nagarathna who is absconding since 3 days.

ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ದುನಿಯಾ ವಿಜಯ್ ಪತ್ನಿ ನಾಗರತ್ನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಗರತ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಆಗಿದೆ. ಅತ್ತ ದೂರು ದಾಖಲಾಗಿ, ಮಾಧ್ಯಮಗಳಲ್ಲಿ ಹಲ್ಲೆಯ ಸಿಸಿಟಿವಿ ದೃಶ್ಯಾವಳಿ ಪ್ರಸಾರ ಆಗುತ್ತಿದ್ದಂತೆಯೇ, ನಾಗರತ್ನ ಎಸ್ಕೇಪ್ ಆಗಿದ್ದಾರೆ.

Share This Video


Download

  
Report form
RELATED VIDEOS