ಮಾಡಿದ್ದುಣ್ಣೋ ಮಹರಾಯ ಅನ್ನೋಹಾಗಾಗಿದೆ ದುನಿಯಾ ವಿಜಯ್ ಸ್ಥಿತಿ | Filmibeat Kannada

Filmibeat Kannada 2018-06-01

Views 504

During Mastigudi shooting Anil and Uday lost their lives . A case was filed against Director Sundar p gowda and now he has gone missing. Police have also registered case against Duniya vijay for misleading the cop

ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆ ಅನಿಲ್ ಉದಯ್ ನೀರು ಪಾಲಾಗಿ ಅಗಲಿದ ಕಾರಣ ಸಿನಿಮಾ ನಿರ್ದೇಶಕ ಸುಂದರ್ ಗೌಡರನ್ನು ಬಂಧಿಸಲು ಪೊಲೀಸ್ ಹುಡುಕಾಟ ನಡೆಸಿದ್ರು ಆದ್ರೆ ಈ ವೇಳೆ ದುನಿಯಾ ವಿಜಯ್ ಪೊಲೀಸ್ ರನ್ನು ಮಿಸ್ ಲೀಡ್ ಮಾಡಿದ್ದಾರೆ ಅನ್ನೋ ಕಾರಣಕ್ಕೆ ವಿಜಯ್ ಮೇಲು ಎಫ್ ಐ ಅರ್ ಧಾಖಲಾಗಿದೆ

Share This Video


Download

  
Report form
RELATED VIDEOS