ಉತ್ತರಪ್ರದೇಶದ ಝಾನ್ಸಿಯ ಈ ಮಹಿಳಾ ಪೊಲೀಸ್ ಪೇದೆಯ ವಿಡಿಯೋ ವೈರಲ್ | Oneindia Kannada

Oneindia Kannada 2018-10-29

Views 822

Meet ‘MotherCop’ Archana posted at kotwali jhansi in Uttar Pradesh for whom the duties of motherhood and the department go side by side. Her photo goes viral on social media

ಟೇಬಲ್ ಮೇಲೆ ಮಲಗಿರುವ ಹಸುಗೂಸು, ಪಕ್ಕದಲ್ಲಿ ಹಾಲಿನ ಬಾಟಲ್, ಎದುರಲ್ಲಿ ಕೆಲಸದಲ್ಲಿ ನಿರತರಾದ ಪೊಲೀಸ್... ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು! ಉತ್ತರ ಪ್ರದೇಶದ ಝಾನ್ಸಿಯ ಪೊಲೀಸ್ ಠಾಣೆಯೊಂದರಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುವ ಅರ್ಚನಾ ಅವರ ಈ ಚಿತ್ರ ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಸಮಯದಲ್ಲಿ ಓರ್ವ ಮಹಿಳೆ ಎದುರಿಸುವ ಸವಾಲುಗಳ ಪ್ರತೀಕವಾಗಿದೆ!

Share This Video


Download

  
Report form
RELATED VIDEOS