Hapur lynching case: A second video of Uttar Pradesh, Hapur district's lynching case hot viral. 65 years old Samiuddin was beaten by the mob the same day his friend Qasim lynched.
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರೆಂದು ಇಬ್ಬರು ವ್ಯಕ್ತಿಗಳ ಮೇಲೆ ಎಸಗಿದ ಅಮಾನುಷ ಹಲ್ಲೆಯ ಎರಡನೆಯ ವಿಡಿಯೋ ಈಗ ವೈರಲ್ ಆಗಿದೆ.