INDIA v/s WEST INDIES : ಮತ್ತೊಂದು ಶತಕ ಸಿಡಿಸಿದ ವಿರಾಟ್ ಕೊಹ್ಲಿ | Oneindia Kannada

Oneindia Kannada 2018-10-24

Views 79

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ವೆಸ್ಟ್ ಇಮಡೀಸ್ ವಿರು್ದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಕೊಹ್ಲಿ ಮತ್ತೆ ವಿರಾಟ ದರ್ಶನ ತಾಳಿದ್ದಾರೆ. ಆ ಮೂಲಕ ವಿಂಡೀಸ್ ಬೌಲರ್ ಗಳನ್ನು ಬಸವಳಿಸಿದ್ದು, ಶತಕವನ್ನು ಪೂರೈಸಿದ್ದಾರೆ.
Virat Kohli continued to bat in the second one-day international against West Indies at Vishakhapatnam.


Share This Video


Download

  
Report form
RELATED VIDEOS