King Kohli is the most successful run chaser in T20 cricket. If Kohli's bat swings in the chase, that's all for the opposing team.T20 ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿಯೇ, ಅತ್ಯಂತ ಯಶಸ್ವಿ ರನ್ಚೇಸರ್. ಚೇಸಿಂಗ್ನಲ್ಲಿ ಕೊಹ್ಲಿ ಬ್ಯಾಟ್ ಬೀಸ್ತಿದ್ರೆ, ಎದುರಾಳಿ ತಂಡ ಖಲ್ಲಾಸ್ ಅಷ್ಟೆ.!
#MohammadRizwan
#viratkohli
#Runchaservirat
#Rohitsharma
#indvssa