himoga Lok Sabha By-elections 2018 : ಮಧು ಬಂಗಾರಪ್ಪ ತಮ್ಮ ತಂದೆ ಎಸ್ ಬಂಗಾರಪ್ಪ ಬಗ್ಗೆ ಹೇಳಿದ್ದು ಹೀಗೆ

Oneindia Kannada 2018-10-23

Views 561

Shimoga Lok Sabha JDS candidate Madhu Bangarappa said that S Bangarappa had a wish to see HD Kumaraswamy as a Chief Minister. His wish is come true with the help of Congress.

ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎನ್ನುವುದು ಬಂಗಾರಪ್ಪ ಅವರ ಆಸೆಯಾಗಿತ್ತು. ಆ ಆಸೆ ಇಂದು ಕಾಂಗ್ರೆಸ್ ಸಹಕಾರದಿಂದ ಸಾಧ್ಯವಾಗಿದೆ ಎಂದು ಶಿವಮೊಗ್ಗದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

Share This Video


Download

  
Report form
RELATED VIDEOS