Strict officer fame IPS officer Ravi D Channannavar took charge as Bengaluru west section DCP. Ravi D Channannavar IPS Officer explains about an incident he went through in his life. Watch video.
ಖಡಕ್ ಪೊಲೀಸ್ ಅಧಿಕಾರಿಯೆಂದು ಹೆಸರು ಗಳಿಸಿರುವ ರವಿ ಡಿ ಚೆನ್ನಣ್ಣನವರ್ ಅವರು ಮಾರಚ್ 15ರಂದು ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಆಗಿ ಅಧಿಕಾರ ಸ್ವೀಕರಿಸಿದರು. ಇದೀಗ ರವಿ ಡಿ ಚೆನ್ನಣ್ಣನವರ್ ರವರ ಜೀವನದಲ್ಲಿ ನಡೆದ ರೋಚಕ ಘಟನೆ ಬಗ್ಗೆ ಹೇಳೋದು ಕೇಳಿ