ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮಾಡಿರುವ ಆರೋಪದ ಬಗ್ಗೆ ಅರ್ಜುನ್ ತಾಯಿ ಕೊಟ್ಟ ಪ್ರತಿಕ್ರಿಯೆ

Filmibeat Kannada 2018-10-22

Views 1.5K

Kannada actor Arjun Sarja mother Lakshmi Devamma react on Sruthi Hariharan sexually harassment.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿರೋದು ಈಗ ಸ್ಯಾಂಡಲ್ ವುಡ್ ಗೆ ಆಘಾತ ತಂದಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಲವು ನಟಿಯರು ಶ್ರುತಿ ಪರವಾಗಿ ನಿಂತಿದ್ದಾರೆ. ಮತ್ತೆ ಕೆಲವರು ಅರ್ಜುನ್ ಸರ್ಜಾ ಪರವಾಗಿ ಬೆಂಬಲ ಸೂಚಿಸಿದ್ದಾರೆ. ಇದೀಗ, ಅರ್ಜುನ್ ಸರ್ಜಾ ತಾಯಿ ಲಕ್ಷ್ಮಿ ದೇವಮ್ಮ ಅವರು ಮಾತನಾಡಿದ್ದು, ಶ್ರುತಿ ಬಗ್ಗೆ ಕೆಂಡಕಾರಿದ್ದಾರೆ. ಯಾರೇ ಅವರನ್ನ ಬಿಟ್ಟರೂ ನಾನಂತೂ ಬಿಡಲ್ಲ, ನನ್ನ ಮಗನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ, ನನ್ನ ಮಗ ಇಲ್ಲದೇ ಇದ್ದಾಗ, ನಮ್ಮ ಮನೆ ಬಳಿ ಒಮ್ಮೆ ಬಂದಿದ್ದರು. ಯಾಕೆ.? ಎಂದು ಪ್ರಶ್ನಿಸಿದ್ದಾರೆ.?

Share This Video


Download

  
Report form
RELATED VIDEOS