Senior actress B. Saroja Devi reaction about Sruthi Hariharan's allegation. Kannada actress Sruthi Hariharan has accused actor Arjun Sarja.
ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಬಗ್ಗೆ ಕನ್ನಡದ ನಟ, ನಟಿಯರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿರುವ ಹಿರಿಯ ನಟಿ ಬಿ ಸರೋಜ ದೇವಿ ''ಅರ್ಜುನ್ ಸರ್ಜಾ ಸ್ವಭಾವ ಆ ರೀತಿ ಅಲ್ಲ. ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾರೆ. ಈ ವಿಷಯವನ್ನು ನಾನು ನಂಬುವುದಿಲ್ಲ'' ಎಂದು ಹೇಳಿದ್ದಾರೆ.