ಮೈಸೂರು ರಾಜಮನೆತನಕ್ಕೆ ಸೂತಕದ ಛಾಯೆ ಬಿಡುತ್ತಿಲ್ಲ. ಇಂದು ಬೆಳಿಗ್ಗೆಯಷ್ಟೆ ರಾಜಮಾತೆ ಪ್ರಮೋದಾ ದೇವಿ ಅವರ ತಾಯಿ ಅಸುನೀಗಿದ್ದರು. ಈಗ ಸಂಜೆ ವೇಳೆಗೆ ಜಯಚಾಮರಾಜೇಂದ್ರ ಒಡೆಯರ ಪುತ್ರಿ ವಿಶಾಲಾಕ್ಷಿ ದೇವಿ ವಿಧಿವಶರಾಗಿದ್ದಾರೆ.
Mysuru royal family gets another bad news today. late king Jayachamarajendra Odeyar's last daughter Vishalakshi Devi passed away today in Bengaluru. She was suffering from illness.