ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ರನ್ನ ಭೇಟಿ ಮಾಡಲು ಮೈಸೂರು ಅರಮನೆಗೆ ತೆರಳಿದ ಶಾ | Oneindia Kannada

Oneindia Kannada 2018-03-30

Views 209

Amit Shah visits Mysore palace ahead of Karnataka Assembly polls. Amit Shah talks to Maharani Pramoda Devi Wadiyar and Yaduveer Krishnadatta Chamaraja Wadiyar at the private residence of Mysore Palace. Amit Shah, visited the Mysore palace with 10 BJP leaders.

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಭೇಟಿ ನೀಡಿದ ಅಮಿತ್ ಶಾ. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಒಡೆಯರ್ ಜೊತೆ ಮಾತುಕತೆ ನಡೆಸಿದ ಶಾ. ಮೈಸೂರು ಅರಮನೆಯ ಖಾಸಗಿ ನಿವಾಸದಲ್ಲಿ ಮಾತುಕತೆ. 10 ಮಂದಿ ಬಿಜೆಪಿ ನಾಯಕರೊಂದಿಗೆ ಅರಮನೆಗೆ ಭೇಟಿ ನೀಡಿದ ಅಮಿತ್ ಶಾ.

Share This Video


Download

  
Report form
RELATED VIDEOS