ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಗುರುವಾರ ಮಾವುತರು ಹಾಗೂ ಕಾವಾಡಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಉಪಹಾರ ವ್ಯವಸ್ಥೆ ಮಾಡಿದ್ದರು. ಇದೇ ವೇಳೆ ಮಾತನಾಡಿದ ಅವರು, ಓಪನ್ ಸ್ಟ್ರೀಟ್ ಫೆಸ್ಟ್ ನಲ್ಲಿ ರಕ್ಷಣೆ ನೀಡಲು ಆಗದಿದ್ದರೆ ಈ ಫೆಸ್ಟ್ ಏಕೆ ಮಾಡಬೇಕಿತ್ತು ಎಂದು ಪೊಲೀಸರ ವಿರುದ್ಧ ಹರಿಹಾಯ್ದರು.
Mysuru Dasara 2018:Shobha Karandlaje Said that there is no compatibility between Congress-JDS.