ಕಡಲ್ಕೊರೆತ ವೀಕ್ಷಿಸಿದ ಸಚಿವೆ ಶೋಭಾ ಕರಂದ್ಲಾಜೆ | MP Shobha Karandlaje
#publictv #shobhakarandlaje #udupi
ಉಡುಪಿಯ ಕಾಪುವಿನಲ್ಲಿ ಕಡಲ್ಕೊರೆತ
ಕಡಲ ಕೊರೆತಕ್ಕೆ ತುತ್ತಾದ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ
ಕಾಪು ತಾಲೂಕಿನ ಮುಳೂರು ಭಾಗಕ್ಕೆ ಕೇಂದ್ರ ಸಚಿವೆ ಶೋಭಾ
ಕಡಲು ಕೊರೆತದಿಂದ ಸಮಸ್ಯೆ ಎದುರಿಸುತ್ತಿರುವವರ ಸಮಸ್ಯೆ ಆಲಿಸಿದ ಸಂಸದೆ
ಕಡಲ ಕೊರೆತ ಸಮಸ್ಯೆ ಬಗೆ ಹರಿಸುವ ಭರವಸೆ
ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ವರದಿಯನ್ನು ಕೇಂದ್ರಕ್ಕೆ ಕೊಡಬೇಕು
ಉಡುಪಿಯ ಕಾಪುವಿನಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
Watch Live Streaming On http://www.publictv.in/live