ತೈಲ ಬೆಲೆ ಇಳಿಕೆ : ದೇಶದ ಜನತೆಗೆ ಕೊಂಚ ರಿಲೀಫ್ ನೀಡಿದ ಮೋದಿ ಸರ್ಕಾರ | Oneindia Kannada

Oneindia Kannada 2018-10-04

Views 1.5K

ಸತತ ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಮೋದಿ ಸರ್ಕಾರವು ಗುರುವಾರದಂದು ಸಿಹಿ ಸುದ್ದಿ ನೀಡಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.

Government announces excise duty cut of Rs. 2.5 per litre on petrol, diesel. Finance Minister Arun Jaitley on Thursday announced a reduction in excise duty applicable to petrol and diesel in the country.

Share This Video


Download

  
Report form
RELATED VIDEOS