'ಸುಮಿ'ಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಕೊಂಚ ರಿಲೀಫ್..! | Russia | India

Public TV 2022-03-07

Views 4

ಕದನ ವಿರಾಮ ಹಿನ್ನೆಲೆ ಭಾರತೀಯ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ. ಸುಮಿಯಲ್ಲಿ ೨ ಮಾರ್ಗ ಓಪನ್ ಮಾಡಲಾಗಿದ್ದು, ರಷ್ಯಾ ಮೂಲಕ ಪ್ರಯಾಣಿಸಲು ೨ ಮಾರ್ಗಗಳ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಸುಮಿ ವಿವಿಯಲ್ಲಿ ಸಿಲುಕಿಕೊಂಡಿರುವ ಸುಮಾರು ೭೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

Share This Video


Download

  
Report form