Duniya Vijay and Team gets arrested on Assaulting and Abduction charges. Sara Govindu and Munirathna are planning to console both of them.
ದುನಿಯಾ ವಿಜಯ್ ಹಾಗೂ ಪಾನಿಪೂರಿ ಕಿಟ್ಟಿ ಮೊದಲು ಒಳ್ಳೆಯ ಸ್ನೇಹಿತರು ಆದರೆ ಮಾರುತಿ ಗೌಡ ಮೇಲಿನ ಹಲ್ಲೆ ಈಗ ಇವರ ನಡುವೆ ಬಿರುಕು ಉಂಟು ಮಾಡಿದ್ದು ಇವರನ್ನು ಮುನಿರತ್ನ ಹಾಗೂ ಸಾರಾ ಗೋವಿಂದು ಒಂದು ಮಾಡುತ್ತಾರಂತೆ.