Spice Jet will start new direct flight service between Shirdi - Delhi - Shirdi from October 1, 2018. Shirdi airport will complete one year on October.
ನವದೆಹಲಿ ಮತ್ತು ಶಿರಡಿ ನಡುವೆ ಅಕ್ಟೋಬರ್ 1ರಿಂದ ನೇರ ವಿಮಾನ ಹಾರಾಟ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ ಶಿರಡಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಒಂದು ವರ್ಷ ಪೂರೈಸುತ್ತಿದೆ.