Bengaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ವಿಮಾನ ಕಾರ್ಯಾಚರಣೆ ಆರಂಭ!

Oneindia Kannada 2023-09-12

Views 7

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಕರ್ಷಣೆ ಟರ್ಮಿನಲ್ 2 ವಿದೇಶಿ ವಿಮಾನಗಳ ಹಾರಾಟ ಇಂದಿನಿಂದ ಶುರು ಆಗಿದೆ. ಟರ್ಮಿನಲ್ 2ನಲ್ಲಿ ಇವತ್ತು ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು, ಚಂಡೆಯ ನಾದದ ಜೊತೆಗೆ ಸಾಂಸ್ಕೃತಿಕ ವೈಭವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬಂತು.

The attraction of Kempegowda International Airport Terminal 2 Foreign flights have started from today. There was a festive atmosphere at Terminal 2 today, with the sound of sand and cultural splendor at the international airport.

#Airport #KempeGowdaInterNationalAirport #FlightOperation #Dubai #Bengaluru #Karnataka #Terminal1 #Terminal2

Share This Video


Download

  
Report form
RELATED VIDEOS