Darshan fans are worried and curious to know the condition of Darshan after accident. Doctor clarifies the health condition of Darshan.
ಇಂದು ದರ್ಶನ್, ಪ್ರಜ್ವಲ್ ದೇವರಾಜ್, ದೇವರಾಜ್ ಅವರು ಇದ್ದ ಕಾರಿಗೆ ಅಪಘಾತ ಆಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ಕುರಿತು ವೈದ್ಯರು ಮಾತನಾಡಿದ್ದಾರೆ.