ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್ರ ರಾಬರ್ಟ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ನಾಯಕಿಯ ವಿಚಾರ ಸಖತ್ ಸದ್ದು ಮಾಡುತ್ತಿದೆ. ಚಿತ್ರ ಸೆಟ್ಟೇರಿ, ಚಿತ್ರೀಕರಣ ಪ್ರಾರಂಭವಾಗಿ ದಿನಗಳೇ ಆಗಿವೆ. ಆದ್ರಿನ್ನು ನಾಯಕಿಯ ವಿಚಾರ ಮಾತ್ರ ಬಹಿರಂಗವಾಗಿಲ್ಲ
Tamil and telugu actress Mehreen Pirzada may actress in Darshan starrer Robert film. This movie is directed by Tarun Sudhir.