Floods devastated Kerala. Now people are trying to come out of it. The entry to Sabarimala was prohibited for devotees because of floods. But from yesterday Sabarimala Temple is now open for devotees. Here is a video where first pooja is offered to Lord Ayyappa
ಕೇರಳದಲ್ಲಿ ಪ್ರವಾಹ ಉಂಟಾಗಿ ಎಷ್ಟೆಲ್ಲಾ ಅನಾಹುತಗಳಾಗಿವೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಈಗಷ್ಟೇ ಜನರು ಸುಧಾರಿಸಿಕೊಳ್ಳುತ್ತಿದ್ದಾರೆ. ಕೇರಳ ನೆರೆಯಿಂದಾಗಿ ಭಕ್ತರಿಗೆ ಶಬರಿಮಲೆಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ನಿನ್ನೆಯಿಂದ ಭಕ್ತರ ಪ್ರವೇಶಕ್ಕೆ ಶಬರಿಮಲೆ ಬಾಗಿಲು ತೆರೆಯಲಾಗಿದೆ. ಅಯ್ಯಪ್ಪನಿಗೆ ಪ್ರಥಮ ಪೂಜೆಯ ವಿಡಿಯೋ, ತಪ್ಪದೇ ನೋಡಿ