Yash and Radhika Pandit are happily enjoying their baby moon vacation. Recently she had shared a pic from baby moon now she has shared another adorable pic.
ಯಶ್-ರಾಧಿಕಾ ಬೇಬಿ ಮೂನ್‌ಗಂತ ಮಾಲ್ಡೀವ್ಸ್ ಗೆ ಹೋಗಿದ್ದಾರೆ. ಇತ್ತೀಚಿಗಷ್ಟೆ ಬೇಬಿ ಮೂನ್‌ನ ಒಂದು ಫೋಟೋ ಶೇರ್ ಮಾಡಿದ್ದ ರಾಧಿಕಾ ಪಂಡಿತ್ ಈಗ ಮತ್ತೊಂದು ಫೋಟೋ ಹಾಕಿದ್ದು ಎಲ್ಲರೂ ಮೆಚ್ಚಿಕೊಂಡಿದ್ದಾರೆ.